ಹೈವೆಯಲ್ಲಿ ದರೋಡೆ ಗ್ಯಾಂಗ್ ಬಗ್ಗೆ ಎಚ್ಚರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದರೋಡೆ ಗ್ಯಾಂಗ್, ಕಳ್ಳತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅದರಂತೆ ಇಲ್ಲೊಂದು ಖತರ್ನಾಕ್ ಡೆಡ್ಲಿ ದರೋಡೆ ಗ್ಯಾಂಗ್, ಬೆಂಗಳೂರು ಚೆನ್ನ ಎಕ್ಸ್ಪ್ರೆಸ್ ನಲ್ಲಿ ಫುಲ್ ಆಯಕ್ಟೀವ್ ಆಗಿದ್ದಾರೆ. ವೇಗವಾಗಿ ಬರೋ ಕಾರ್ ಗಳನ್ನೇ ಈ ಖದೀಮರ ಗ್ಯಾಂಗ್ ಟಾರ್ಗೆಟ್ ಮಾಡುತ್ತೆ. ಹೈವೇ ಮಧ್ಯ ಕಲ್ಲಿಟ್ಟು ಆಕ್ಸಿಡೆಂಟ್ ಮಾಡಿಸಿ ಗ್ಯಾಂಗ್ ಲೂಟಿ ಮಾಡುತ್ತಿದೆ. ಅಪಘಾತ ಆಗ್ತಿದ್ದಂತೆ ಡೆಡ್ಲಿ ಅಟ್ಯಾಕ್ ಮಾಡಿ ಲೂಟಿ ಮಾಡುತ್ತಾರೆ. ಸದ್ಯ ಹೊಸಕೋಟೆಯಿಂದ ಚಿತ್ತೂರಿನವರೆಗೆ ಈ ಹೈವೇ ಸಂಪರ್ಕ ಇದ್ದು, ಕಳೆದ … Read more






