ಸ್ಪಿಕರ್ ಖಾದರ್ ಸಭಾತ್ಯಾಗ
ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸಚಿವರು, ಅಧಿಕಾರಿಗಳ ವಿರುದ್ಧ ಅಸಮಾಧಾನ ಬೆಂಗಳೂರು: ಸರ್ಕಾರದ ವಿರುದ್ಧ ಸಿಟ್ಟಾಗಿ ವಿರೋಧ…
ಮತ್ತೆ ರಾಜಕೀಯಕ್ಕೆ ಯಡಿಯೂರಪ್ಪ!
ಮುಂದಿನ ವಿಧಾನಸಭೆ ಚುನಾವಣೆ ಗೆಲುವಿಗೆ ಬಿಜೆಪಿ ತಂತ್ರ ಚಿತ್ರದುರ್ಗದಲ್ಲಿ ರೀಎಂಟ್ರಿಗೆ ಮುಹೂರ್ತ ಚಿತ್ರದುರ್ಗ: ರಾಜ್ಯದಲ್ಲಿ ಮುಂದಿನ…
110 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ
ಮೈಸೂರು: ಹಳೆ ಮೈಸೂರು ಪ್ರದೇಶದ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110.44 ಅಡಿಗೆ ಕುಸಿದಿದೆ.…
ಶಿಕ್ಷಕಿಯರಿಗೆ ಮಾತೃತ್ವ ರಜೆ ನಂತರ 5 ವರ್ಷ ಇಚ್ಚಿಸುವ ಶಾಲೆಗೆ ವರ್ಗ
ಬೆಂಗಳೂರು: ಮಾತೃತ್ವ ರಜೆ ನಂತರ (ಹೆರಿಗೆ ರಜೆ) ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ ಐದು ವರ್ಷ ಅವರು…
ಹೋಟೆಲ್ ಗಳಿಗೆ ಸಿಲಿಂಡರ್ ಪೂರೈಕೆ ಸದ್ಯಕ್ಕಿಲ್ಲ ಗ್ಯಾಸ್ ಪೂರೈಕೆ ಪರಿಸ್ಥಿತಿ ಗಂಭೀರ: ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು: ಗ್ಯಾಸ್ ಕೊರತೆಯಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಸರ್ಕಾರ ಮತ್ತೆ ಶಾಕ್ ನೀಡಿದೆ. ಹೋಟೆಲ್‌ಗಳಿಗೆ ಸದ್ಯಕ್ಕೆ…
ಭಾರತಕ್ಕೆ 45,000 ಮೆ.ಟನ್ ಗ್ಯಾಸ್ ಹೊತ್ತುತಂದ ಹಡಗು
ಗಾಂಧಿನಗರ: ಇರಾಕ್ ಹಾರ್ಮುಜ್ ಜಲಸಂಧಿಯಿAದ ಬಿಡುಗಡೆಗೊಂಡಿದ್ದ ಶಿವಾಲಿಕ್ ಹಡಗು 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು…
ಸಂಸತ್ ನಲ್ಲೂ ಗ್ಯಾಸ್ ಸಮಸ್ಯೆ ಪ್ರತಿಧ್ವನಿ ಎಲ್‌ಪಿಜಿ ಕೊರತೆಗೆ ಮಲ್ಲಿಕಾರ್ಜುನ ಖರ್ಗೆ ಕಳವಳ: ಬಿಜೆಪಿ ತಿರುಗೇಟು
ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಕೊರತೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಸಂಸತ್…
ಬೆಂಗಳೂರಿನಲ್ಲಿಯೇ ಐಪಿಎಲ್ ಕ್ರಿಕೆಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28ರಂದು ಉದ್ಘಾಟನಾ ಪಂದ್ಯ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2026ರ…
ಅಭಿವೃದ್ಧಿ ಮೂಲಕವೇ ವಿಪಕ್ಷಗಳ ಟೀಕೆಗೆ ಉತ್ತರ: ಸಚಿವ ಪರಮೇಶ್ವರ್
ಕೊರಟಗೆರೆ: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಗ್ಯಾರಂಟಿಯಿAದ ಅಭಿವೃದ್ಧಿಗೆ ಹಣವಿಲ್ಲ ಎಂಬ ವಿಪಕ್ಷಗಳ ಆರೋಪ ಸುಳ್ಳು…
ಬಿಳಿಗಿರಿರಂಗನ ಬೆಟ್ಟದಲ್ಲಿ ದಾಸೋಹ ಮತ್ತೆ ಆರಂಭ
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಗ್ಯಾಸ್ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ದಾಸೋಹವನ್ನು ಪುನಾರಂಭ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆ…


