ಹೆಜ್ಜೇನು ದಾಳಿ- ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು
ಕೊರಟಗೆರೆ: ಹೆಜ್ಜೇನಿನ ಏಕಾಏಕಿ ದಾಳಿಯಿಂದ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,…
ಗೃಹಿಣಿ ನೇಣಿಗೆ ಶರಣು
ಕುಣಿಗಲ್: ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಗೃಹಣಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏಳನೆ ವಾರ್ಡ್ನಲ್ಲಿ…
ವಿಷಯುಕ್ತ ನೀರು ಕುಡಿದು 10 ಮೇಕೆ ಸಾವು
ಶಿರಾ: ವಿಷಪೂರಿತ ನೀರು ಕುಡಿದ ಪರಿಣಾಮ ಸುಮಾರು 10 ಮೇಕೆ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು…
ಟಿಟಿ ವಾಹನ ಪಲ್ಟಿ- ಮೂವರ ಸಾವು
ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ…
ಕೆರೆಯಲ್ಲಿ ಮೂವರು ನೀರು ಪಾಲು
ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು…
ಐರನ್ ಬಾಕ್ಸ್ ನಿಂದ ಅಗ್ನಿ ಅವಘಡ- ಮನೆಗೆ ಬೆಂಕಿ
ಬೆಂಗಳೂರು: ಐರನ್ ಬಾಕ್ಸ್ ನಿಂದ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣ ಮನೆಯೇ ಹೊತ್ತಿ ಉರಿದಿರುವ ಘಟನೆ…
ವ್ಯಕ್ತಿಯೊಬ್ಬನ ಬರ್ಬರ ಕೊಲೆ
ಕುಣಿಗಲ್: ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಸ್ವಾಮಿ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ…
ಹನಿ ಟ್ರಾಪ್ ವಿಚಾರಕ್ಕೆ ತಾರ್ಕಿಕ ಅಂತ್ಯ ಅಗತ್ಯ
ಗುಬ್ಬಿ: ರಾಷ್ಟ್ರಾದ್ಯಾಂತ ಸದ್ದು ಮಾಡುತ್ತಿರುವ ಹನಿ ಟ್ರಾಪ್ ವಿಚಾರಕ್ಕೆ ತಾರ್ಕಿಕ ಅಂತ್ಯ ಸಿಗಬೇಕು, ವೈಯಕ್ತಿಕ ಜೀವನದ…
ಟಿವಿಎಸ್ ಮೇಲೆ ಲಾರಿ ಪಲ್ಟಿ- ಓರ್ವ ಸಾವು
ಹುಳಿಯಾರು: ರಾಗಿ ತುಂಬಿದ್ದ ಲಾರಿಯೊಂದು ಆಯ ತಪ್ಪಿ ಟಿವಿಎಸ್ ಮೇಲೆ ಪಲ್ಟಿಯಾದ ಪರಿಣಾಮ ಟಿವಿಎಸ್ ಸವಾರ…
ಅಪಘಾತದಲ್ಲಿ ಯುವತಿ ಸಾವು
ಕುಣಿಗಲ್: ಬೈಕು- ಕ್ಯಾಂಟರ್ ಅಪಘಾತ ಸಂ‘ವಿಸಿ ಯುವತಿ ಮೃತಪಟ್ಟಿರುವ ಧಾರಣಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ…


