ಅಪರಿಚಿತ ಶವ ಪತ್ತೆ
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿ ಚೀರನಹಳ್ಳಿ ಗ್ರಾಮದಲ್ಲಿರುವ ಹೇಮಾವತಿ…
ಕುಸಿದು ಬಿದ್ದು ಕಕ್ಷಿದಾರ ಸಾವು
ಗುಬ್ಬಿ: ಜಮೀನಿನ ವ್ಯಾಜ್ಯದ ಸಂಬಂಧವಾಗಿ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಕಕ್ಷಿದಾರರೊಬ್ಬರು ನ್ಯಾಯಾಲಯದ ಆವರಣದಲ್ಲಿಯೇ ಕುಸಿದು…
ಚಿರತೆಗೆ ಗುಂಡಿಕ್ಕಿ ಕೊಲೆ- ಓರ್ವ ವಶಕ್ಕೆ
ಕುಣಿಗಲ್: ಚಿರತೆಗೆ ಗುಂಡಿಕ್ಕಿ ಕೊಂದ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ವಡಾಘಟ್ಟ ಗ್ರಾಮದ ಬಳಿ ನಡೆದಿದ್ದು,…
ಮಹಿಳೆ ಕಾಣೆ
ತುಮಕೂರು: ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 27 ವರ್ಷದ ನಾಗರತ್ನಮ್ಮ…
ಅಪಘಾತದಲ್ಲಿ ಮುಖ್ಯ ಪೇದೆ ಸಾವು
ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲುಗಡೆ ಮಾಡಿದ್ದ ಕಾರನ್ನು ತೆರೆವುಗೊಳಿಸಿ ಅವರ ಪ್ರಾಣ ರಕ್ಷಿಸಲು ಮುಂದಾದ ಕರ್ತವ್ಯ…
ಅಪರಿಚಿತ ಶವ ಪತ್ತೆ
ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿ ಮಂದರಗಿರಿ ಲೇಔಟ್ ನ ಸರ್ಕಾರಿ ಹಳ್ಳದ ಕಾಡು ಮರದಲ್ಲಿ…
ಕಾಲ್ತುಳಿತದಲ್ಲಿ ಸಾವು- ಮನೋಜ್ ಕುಟುಂಬಕ್ಕೆ ಪರಿಹಾರ
ತುಮಕೂರು: ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಜಯೋತ್ಸವ ವೀಕ್ಷಿಸಲು ಹೋಗಿ…
ಸಾಲ ಭಾದೆ- ರೈತ ಆತ್ಮಹತ್ಯೆ
ಪಟ್ಟನಾಯಕನ ಹಳ್ಳಿ: ಸಾಲ ಭಾದೆ, ಜಿಗುಪ್ಸೆಗೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಾ…
ಸ್ವಗ್ರಾಮದಲ್ಲಿ ಮನೋಜ್ ಅಂತ್ಯಕ್ರಿಯೆ
ಕುಣಿಗಲ್: ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲು ತುಳಿತಕ್ಕೆ ಒಳಗಾಗಿ ತಾಲೂಕಿನ ನಾಗಸಂದ್ರದ ಹಾಲಿ ಬೆಂಗಳೂರಿನ…
ಕೋವಿಡ್ ಪಾಸಿಟೀವ್- ಜಿಲ್ಲೆಯಲ್ಲಿ 1 ಸಾವು
ತುಮಕೂರು: ಕೋವಿಡ್ ಪಾಸಿಟೀವ್ನಿಂದ ಜಿಲ್ಲೆಯ ತುರುವೇಕೆರೆ ತಾಲೂಕಿನ 42 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಪ್ರಕರಣ…


