ಬಿ.ಕೋಡಿಹಳ್ಳಿಯಲ್ಲಿ ಚಿರತೆ ಸೆರೆ
ಗುಬ್ಬಿ: ತಾಲೂಕಿನ ನೇರಳೆಕೆರೆ ಹಾಗೂ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಎರಡು ಚಿರತೆ ಇಬ್ಬರ ಮೇಲೆ ಅಟ್ಯಾಕ್ ಮಾಡಿದಂತಹ ಘಟನೆ ಬುಧವಾರ ನಡೆದಿತ್ತು. ಗುರುವಾರ ಬಿ.ಕೋಡಿಹಳ್ಳಿ ಭಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನರಸಿಂಹಯ್ಯ ಹಾಗೂ ಬಿ.ಕೋಡಿಹಳ್ಳಿಯಲ್ಲಿ ಬೆಟ್ಟಸ್ವಾಮಿ ಎಂಬುವರ…
ಕೈ ಕಾಲು ನೋಡಿ ಪೊಲೀಸರೇ ಶಾಕ್- ಸ್ಥಳಕ್ಕೆ ಎಸ್ಪಿ ಭೇಟಿಮಹಿಳೆ ದೇಹ ತುಂಡು ಮಾಡಿದ ದುಷ್ಕರ್ಮಿ!
ಕೊರಟಗೆರೆ: ಮನುಷ್ಯನ ವಿಕೃತಿಯ ಮನಸ್ಸು ಹೇಗಿರುತ್ತೇ ಎಂಬುದಕ್ಕೆ ಕೊರಟಗೆರೆಯಲ್ಲಿ ಸಿಕ್ಕಿರುವ ಮಹಿಳೆಯ ದೇಹದ ತುಂಡು ತುಂಡು ಭಾಗಗಳೇ ಹೇಳುತ್ತೆ, ಅಪರಿಚಿತ ಮಹಿಳೆಯ ರುಂಡ- ಮುಂಡ ಸೇರಿದಂತೆ ಕೈಕಾಲು ಕಟ್ ಮಾಡಿ ಹತ್ತಾರು ಕಡೆಗಳಲ್ಲಿ ಎಸೆದಿರುವ ಕೃತ್ಯ ಮಾನವ ಕುಲವನ್ನೇ ಪ್ರಶ್ನೆ ಮಾಡುವ…
ಅಪರಿಚಿತ ಮಹಿಳೆ ಶವ ಪತ್ತೆ
ಕುಣಿಗಲ್: ಪಟ್ಟಣದ ಬಿದನಗೆರೆಯ ಬಸವೇಶ್ವರ ಮಠಧ ಆವರಣದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮೃತಳು ಸುಮಾರು 70ವರ್ಷ ವಯೋಮಾನದವರಾಗಿದ್ದು, ಹೆಸರು ಶಿವಮ್ಮ ಎಂತಲೂ ಕುಣಿಗಲ್ನವರೆಂದು ಇನ್ನು ಕೆಲವೊಮ್ಮೆ ಮಧುಗಿರಿ ಹತ್ತಿರದ ಸಿದ್ದಾಪುರ ಎಂದು ಹೇಳಿಕೊಂಡು ಬಿದನಗೆರೆ ಬಸವೆಶ್ವರ ಮಠದಲ್ಲಿ ಕೆಲಸ ಮಾಡಿಕೊಂಡು…
ಡಿಕೆಶಿ ಓಡಿಸಿದ್ದ ಸ್ಕೂಟಿ ಮೇಲೆ 34 ಕೇಸ್!
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೊಸ ಸೇತುವೆ ಮೇಲೆ ಸ್ಕೂಟಿಯಲ್ಲಿ ಸವಾರಿ ಮಾಡಿದ್ದರು. ಹೀಗೆ ಡಿಸಿಎಂ ಡಿಕೆಶಿ ಸವಾರಿ ಮಾಡಿದ್ದಂತ ಬೈಕ್ ಮೇಲೆ 34 ಕೇಸ್ ಗಳಿದ್ದರೆ, ಅದರ…
ಆಸ್ಪತ್ರೆಯಲ್ಲಿ ಬಾಣಂತಿ ಸಾವು- ಆಕ್ರೋಶ
ಬೆಂಗಳೂರು: ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವನ್ನಪ್ಪಿದ್ದು ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಈ ಒಂದು ಘಟನೆ, ಬೆಂಗಳೂರಿನ ಕೋಣನಕುಂಟೆಯಲ್ ಕ್ರಾಸ್ ಬಳಿರುವ ಅಸ್ಟ್ರಾ ಆಸ್ಪತ್ರೆಯಲ್ಲಿ ನಡೆದಿದೆ.ಅಸ್ಟ್ರಾ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವನಪ್ಪಿದ್ದಾಳೆ ಎನ್ನುವ ಆರೋಪ…
ವಾಹನಗಳಿಗೆ ಬೆಂಕಿ- ಮೂವರ ಬಂಧನ
ಬೆಂಗಳೂರು: ದ್ವೇಷದಿಂದ ಹತ್ತು ಬೈಕ್, ಏಳು ಸೈಕಲ್ ಮತ್ತು ಅಂಗಡಿಯೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಕ್ಸೂದ್ ಅಹದ್ (26),ಇಜಾರ್ ಪಾಷಾ (24),ಹಮಿತ್ ತಬ್ರೇಜ್ (26) ಬಂಧಿತ ಆರೋಪಿಗಳು. ಜು.28 ರಂದು ಬೆಳಗಿನ…
ಮನೆ ಬೀಗ ಮುರಿದು ಒಡವೆ, ಹಣ ಕಳ್ಳತನ
ಗುಬ್ಬಿ: ಹಾಡ ಹಗಲಲ್ಲಿಯೇ ಪಟ್ಟಣದಲ್ಲಿ ಮನೆ ಬೀಗ ಮುರಿದು ಒಡವೆ ಮತ್ತು ಹಣ ದೋಚಿರುವುದು ಪಟ್ಟಣದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. ಪಟ್ಟಣದ ಮಾರುತಿ ನಗರದ ನಿವಾಸಿಗಳಾದ ಸರ್ವೇಯರ್ ಜಗದೀಶ್ ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ ವೇಳೆ…
ಮಳೆ ಅವಾಂತರ, ಮನೆ ಗೋಡೆ ಕುಸಿತ, 9 ಮಂದಿ ಪಾರು
ಗುಬ್ಬಿ: ತಾಲೂಕಿನ ಬಹುತೇಕ ಭಾಗಗಳಲ್ಲಿ ಸೋಮವಾರ ರಾತ್ರಿ ಭರ್ಜರಿಯಾಗಿ ಮಳೆ ಸುರಿಯುವ ಮೂಲಕ ಸಾಕಷ್ಟು ಅನಾಹುತ ಸೃಷ್ಟಿ ಮಾಡಿದೆ. ತಾಲೂಕಿನ ಮುನಿಯಪ್ಪನ ಪಾಳ್ಯ ಗ್ರಾಮದ ಸಿದ್ದಮ್ಮ ಎನ್ನುವವರ ಮನೆ ಸಂಪೂರ್ಣವಾಗಿ ಗೋಡೆ ಕುಸಿದು 9 ಜನರು ಅದೃಷ್ಟವಶಾತ್ ಪಾರಾಗಿದ್ದಾರೆ, ಅದೇ ಮನೆಯಲ್ಲಿ…
ದೇವ ಮಾನವನ ಹೆಸರೇಳಿ ವ್ಯಕ್ತಿಗೆ ವಂಚನೆ
ಮೈಸೂರು: ದೇವ ಮಾನವನ ಹೆಸರೇಳಿಕೊಂಡು ನಗರದ ವ್ಯಕ್ತಿಯೊಬ್ಬರಿಂದ 2.19 ಕೋಟಿ ರೂ. ಹಣ ಹಾಗೂ 200 ಗ್ರಾಂ ಚಿನ್ನಾಭರಣವನ್ನು ವಂಚಕ ದಂಪತಿ ಲಪಟಾಯಿಸಿರುವ ಘಟನೆ ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಮೂಲದ ರೂಪಶ್ರೀ ಕುಮಾರ್ ಹಾಗೂ ಸಂದೇಶ್…
ಬಸ್ ಮೇಲೆ ಕಲ್ಲು ತೂರಾಟ
ಗದಗ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದು, ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್ ಮೇಲೆ ಮಾಸ್ಕ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ 7.15 ರ ಸುರಿಗೆ ಹುಬ್ಬಳ್ಳಿ- ಗದಗ ಬೈಪಾಸ್…


