ಮೂರು ಹುಂಡಿಯಲ್ಲಿದ್ದ ನಗದು ಕಳವು
ಕುಣಿಗಲ್: ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕೊತ್ತಗೆರೆ ಹೋಬಳಿಯ ಗುಡ್ಡದ ರಂಗನಾಥ ಸ್ವಾಮಿ ದೇವಾಲಯದ ಮೂರು ಹುಂಡಿಗಳನ್ನು ಹೊಡೆದು ಅದರಲ್ಲಿನ ನಗದು ಕಳವು ಮಾಡುವ ಜೊತೆಯಲ್ಲಿ ಸಿಸಿಟಿವಿ ಡಿವಿಆರ್ ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ದೇವಾಲಯವು ಮುಜರಾಯಿ ಇಲಾಖೆ ವಶದಲ್ಲಿರುವ ಕಾರಣ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ, ಸದರಿ ದೇವಾಲಯದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಅಷ್ಟೇ ಹುಂಡಿಗಳು ಮಾಡಲಾಗಿತ್ತು, ಪುನಃ ಹುಂಡಿ ಕಳವು ಆಗಿರುವುದು ಆಡಳಿತ ವ್ಯವಸ್ಥೆ ಲೋಪಕ್ಕೆ ಹಿಡಿದ ಕೈಕನ್ನಡಿಯಾಗಿದೆ ಎಂದು ಭಕ್ತಾದಿಗಳು … Read more






