--ಇಲ್ಲಿ ಜಾಹೀರಾತು--

ಪ್ರಮುಖ ವಲಯಗಳಿಗೆ ಗ್ಯಾಸ್: ಆದ್ಯತೆಗೆ ಸೂಚನೆ

On: April 8, 2026 2:14 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಮುಖ ವಲಯಗಳಿಗೆ ಎಲ್‌ಪಿಜಿ ಹಂಚಿಕೆ ಮಾಡಲು ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಪ್ರಮುಖ ಉದ್ಯಮಗಳು ತಮ್ಮ ಎಲ್‌ಪಿಜಿ ಅಗತ್ಯಗಳಲ್ಲಿ ಶೇ.70ರಷ್ಟು ಪಡೆಯಲಿವೆ. ಔಷಧ, ಆಹಾರ, ಪಾಲಿಮರ್ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಹೆಚ್ಚಿನ ಅನಿಲ ಪೂರೈಕೆ ಅಗತ್ಯ. ಪ್ಯಾಕೇಜಿಂಗ್, ಪೇಂಟ್, ಯುರೇನಿಯಂ, ಹೆವಿ ವಾಟರ್, ಸ್ಟೀಲ್, ಸೀಡ್, ಮೆಟಲ್, ಸೆರಾಮಿಕ್, ಫೌಂಡ್ರಿ, ಫೋರ್ಜಿಂಗ್, ಗ್ಲಾಸ್ ಮತ್ತು ಏರೋಸಾಲ್ ಸೇರಿದಂತೆ ಇತರ ಘಟಕಗಳು ಇದರಲ್ಲಿ ಸೇರಿವೆ. ಭಾರತದ ಎಲ್‌ಪಿಜಿ ಆಮದುಗಳಲ್ಲಿ ಹೆಚ್ಚಿನ ಭಾಗ ಮಧ್ಯಪ್ರಾಚ್ಯದಿಂದ ಬರುತ್ತಿದೆ. ಹಾರ್ಮುಜ್ ಜಲಸಂಧಿ ನಿರ್ಬಂಧದ ಹಿನ್ನೆಲೆ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಹೊಡೆತ ಬಿದ್ದಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಾರ್ಯದರ್ಶಿ ನೀರಜ್ ಮಿತ್ತಲ್ ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now