
ತುಮಕೂರು: ನಗರದ ಜಯಪುರ ಬಯಲು ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆ, ಬೇರೆಡೆ ಕೊಲೆ ಮಾಡಿ ವ್ಯಕ್ತಿ ಮೃತ ದೇಹವನ್ನು ತುಮಕೂರಿನಲ್ಲಿ ಬಿಸಾಡಿದ್ದಾರೆ. ವ್ಯಕ್ತಿಯನ್ನು ಸೋಲೂರು ಮೂಲದವನ್ನು ದಿಲೀಪ್ ಗುರುತಿಸಲಾಗಿದೆ. ವಿವಾಹಿತ ಮಹಿಳೆ ಅಮೃತ ಎಂಬಾಕೆಯನ್ನು ಪ್ರೀತಿಸಿ ಓಡಿ ಹೋಗಿದ್ದ ದಿಲೀಪ್. ಸಾವವಾಗಿ ಪತ್ತೆ ಸ್ಥಳಕ್ಕೆ ತಿಲಕ್ ಪಾರ್ಕ್ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು, ಜಿಲ್ಲಾ ಶವಗಾರಕ್ಕೆ ಮೃತ ದೇಹ ರವಾನೆ ಮಾಡಲಾಗಿದೆ. ಕೊಲೆಗಾರರು ನೆಲಮಂಗಲ ಬಳಿ ಹತ್ಯೆ ಮಾಡಿ ಕಳೆದ ರಾತ್ರಿ ಬಿಸಾಡಿ ಹೋಗಿದ್ದಾರೆ.
ನೆಲಮಂಗಲ ಬಳಿ ಹತ್ಯೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


