ಗಾಳಿ-ಮಳೆಗೆ ನೆಲಕ್ಕುರುಳಿದ ಅಡಿಕೆ ಮರಗಳು
ಚಿಕ್ಕನಾಯಕನ ಹಳ್ಳಿ: ತಾಲೂಕಿನ ಗೋಡೆಕೆರೆಯಲ್ಲಿ ಶುಕ್ರವಾರ ಸಂಜೆ ಸುರಿದ ಬಾರಿ ಮಳೆ ಗಾಳಿ ಹಲವಾರು ಅವಾಂತರ ಸೃಷ್ಟಿ ಮಾಡಿದ್ದು ತೆಂಗು, ಅಡಿಕೆ ಮರಗಳು ಹಾಗು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗೋಡೆಕೆರೆ ಗೊಲ್ಲರಹಟ್ಟಿಯ ಸಿ.ಶಿವಣ್ಣ ಎಂಬುವವರ ಸೊಂಡೆನಹಳ್ಳಿ ಸರ್ವೆ ನಂ.62/2 ತೋಟದಲ್ಲಿ ಸುಮಾರು 60 ರಿಂದ 70 ಅಡಿಕೆ ಮರಗಳು, 50 ಕ್ಕೂ ಹೆಚ್ಚು ತೆಂಗಿನ ಮರಗಳು ವಿಪರಿತ ಗಾಳಿಗೆ ನೆಲಕ್ಕುರುಳಿವೆ, ಜೆ.ಸಿ.ಪುರ ಹಾಗು ಗೋಡೆಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಮೇರೆ ಮರಗಳು ಬಿದ್ದು ಹಲವಾರು ವಿದ್ಯುತ್ ಕಂಬಗಳು … Read more






