ಮಗಳನ್ನು ಚುಡಾಯಿಸಿದ- ಪ್ರಶ್ನಿಸಿದ್ದಕ್ಕೆ ತಂದೆ ಮೇಲೆ ಹಲ್ಲೆ
ಕೊರಟಗೆರೆ: ಮಗಳನ್ನು ಚುಡಾಯಿಸಿದ್ದನ್ನ ಪ್ರಶ್ನಿಸಿದ ತಂದೆಗೆ ಆರೋಪಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಚಾಕು ಹಾಕಿರುವ…
ಬ್ರೇಕ್ ಫೇಲ್ಯೂರ್- ಬೇಕರಿಗೆ ನುಗ್ಗಿದ ಗೊಬ್ಬರದ ಲಾರಿ ದುರಂತದಲ್ಲಿ ಮೂವರು ಸಾವು, ಮೂವರಿಗೆ ಗಾಯ
ಕೊರಟಗೆರೆ: ಗೊಬ್ಬರ ತುಂಬಿದ್ದ ಲಾರಿ ಬ್ರೇಕ್ ಫೇಲ್ಯೂರ್ ಆಗಿ ಬೇಕರಿಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ…
ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಯುವಕ ಸಾವು
ಕೊರಟಗೆರೆ: ಜಮೀನು ಉಳುಮೆ ಮಾಡುತ್ತಿದ್ದ ಯುವಕ ಮಧ್ಯಹ್ನ ಊಟಕ್ಕೆಂದು ಕೃಷಿ ಹೊಂಡದಲ್ಲಿ ಕೈ ತೊಳೆಯಲು ಹೋಗಿ…
ಕೊರಟಗೆರೆಗೆ ಕರಡಿ ಎಂಟ್ರಿ- ಬೆಚ್ಚಿದ ಜನ
ಕೊರಟಗೆರೆ: ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದ ಕರಡಿಯೊಂದು ನೇರವಾಗಿ ಕೊರಟಗೆರೆ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದು…
ಈಜಲು ಹೋದ ಯುವಕ ಸಾವು
ಕೊರಟಗೆರೆ: ಅಣ್ಣ ಮತ್ತು ಸ್ನೇಹಿತರ ಜೊತೆ ಈಜಲು ಹೋದ ಯುವಕನೋರ್ವ ಈಜು ಬಾರದೆ ನೀರಿನಲ್ಲಿ ಮುಳುಗಿ…
ನಾಯಿ ದಾಳಿಗೆ 10 ತಿಂಗಳ ಕರು ಬಲಿ
ಕೊರಟಗೆರೆ: ಅಪರಿಚಿತ ನಾಯಿ ದಾಳಿಯಿಂದ ಕರುಗೆ ವಿಪರೀತ ಗಾಯ ಉಂಟು ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ…
ಹೆಜ್ಜೇನು ದಾಳಿ- ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು
ಕೊರಟಗೆರೆ: ಹೆಜ್ಜೇನಿನ ಏಕಾಏಕಿ ದಾಳಿಯಿಂದ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,…
ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ- ಕರು, ಹಸು ಸಜೀವ ದಹನ
ಕೊರಟಗೆರೆ: ರೈತನೋರ್ವನ ಜಾನುವಾರು ಕೊಟ್ಟಿಗೆಗೆ ಬಿದ್ದ ಆಕಸ್ಮಿಕ ಬೆಂಕಿಯಿಂದ ಕರು ಮತ್ತು ಹಸುಗಳು ಸುಟ್ಟು ಭಸ್ಮವಾಗಿರುವ…




