
ಮುಂಬೈ: ಬಾಲಿವುಡ್ ನ ಎವರ್ ಗ್ರೀನ್ ಸ್ಟಾರ್ ಹಾಗೂ ಆಕ್ಷನ್ ಕಿಂಗ್ ಎಂದು ಹೆಸರಾಗಿದ್ದ ಹಿರಿಯ ನಟ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ಸೋಮವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಇನ್ನೂ ಎರಡು ವಾರಗಳಲ್ಲಿ 90ನೇ ವಸಂತಕ್ಕೆ ಕಾಲಿಡಬೇಕಿದ್ದ ಧರ್ಮೇಂದ್ರ ಅವರ ಅಗಲಿಕೆಯಿಂದ ಚಲನಚಿತ್ರ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ.
ಬಾಲಿಹುಡ್ ನ ಹಿರಿಯ ನಟ ಧರ್ಮೇಂದ್ರ ನಿಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


