
ತುಮಕೂರು: ನಗರದ ಅಂತರಸನಹಳ್ಳಿ ಮಾರ್ಕೆಟ್ ಬಳಿ ಅಪಘಾತವಾಗಿದ್ದು ಇಬ್ಬರು ಯುವಕರು ಸಾವನ್ನಪ್ಪಿದ್ದರೆ. ಬೈಕ್ ಸವಾರ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು ಪರಿಣಾಮ ಸಾವರ ಹಾಗು ಹಿಂಬದಿ ಇದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ವ್ಯೆಕ್ತಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ತಿಪ್ಪೇಸ್ವಾಮಿ (28) ಪಾವಗಡ ತಾಲೂಕಿನ ನಾಗಲ ಮಡಿಕೆ ಮೂಲದ ಪ್ರದೀಪ್ (23) ಮೃತ ದುರ್ದೈವಿಗಳು. ಇವರು ನಗರದ ಶೋ ರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯವಕರು. ಯಲ್ಲಾಪುರದಿಂದ ಶಿರಾ ಗೇಟ್ ಕಡೆ ಬರುತ್ತಿದ್ದ ವೇಳೆ ಅಪಘಾತ ಸಂಭಧಸಿದೆ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
Author
Post Views: 1,096







